peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Text page


img
kannada.info.peperonity.net

ಅಪ್ರಾಪ್ತರು ಹಿಂದೆಂದಿಗಿಂತಲೂ ಹೆಚ್ಚು ಸೆಕ್ಸ್ ಮಾಡ್ತಿದ್ದಾ

ನೈಸರ್ಗಿಕವಾಗಿ ದೇಹ ಪರಿಪಕ್ವತೆಗೆ ಬರುವ ಮೊದಲೇ ಅಪ್ರಾಪ್ತ ಮಕ್ಕಳು ಶೀಲ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಈ ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯ ಮಕ್ಕಳು ಸಣ್ಣ ವಯಸ್ಸಿಗೇ ತಮ್ಮ ಶೀಲ ಕಳೆದುಕೊಳ್ಳುತ್ತಿರುವ ವಿಷಯವನ್ನು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಪ್ರಸಕ್ತ ಕಾಲಾವಧಿಯಲ್ಲಿ ಶೀಲ ಕಳೆದುಕೊಳ್ಳುತ್ತಿರುವವರ ಸರಾಸರಿ ವಯಸ್ಸು ಕೇವಲ 17 ಆಗಿದ್ದು, ಇದು ಆಘಾತಕಾರಿ ಬೆಳವಣಿಗೆ ಎನ್ನುತ್ತಿದೆ ಅಧ್ಯಯನ. ಆದರೆ, ಈಗಿನ ಯುವತಿಯರು ಅಂದಾಜು 9 ರಿಂದ 10 ವರ್ಷಕ್ಕೆ ಹಾಗೂ ಯುವಕರು 10 ರಿಂದ 11 ವರ್ಷಕ್ಕೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರ ಡೆಬರತಿ ಎಸ್. ಸೇನ್ ಎಂಬವರು ಮನೋಶಾಸ್ತ್ರ ದೃಷ್ಠಿಕೋನದಲ್ಲಿ ಈ ಸಮೀಕ್ಷೆ ನಡೆಸಿರುವುದಾಗಿ ತಿಳಿಸಿದ್ದು, ಅದರಂತೆ ಸಣ್ಣ ವಯಸ್ಸಿಗೆ ಶೀಲ ಕಳೆದುಕೊಳ್ಳುವಂತಾ ಬೆಳವಣಿಗೆ ಸಮಾಜದ ಹಿತದೃಷ್ಟಿಯಿಂದ ಮಾರಕವಾಗಿದ್ದು, ಮಕ್ಕಳ ಭವಿಷ್ಯದ ಜೀವನದಲ್ಲಿ ತುಂಬಾ ದುಷ್ಪರಿಣಾಮಗಳಿಗೆ ಕಾರಣವಾಗಲಿದೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.ಸಣ್ಣ ವಯಸ್ಸಿನಲ್ಲಿ ಎಲ್ಲವನ್ನೂ ಅರಿತುಕೊಳ್ಳಬೇಕು, ಅನುಭವಿಸಬೇಕು ಎಂಬ ಕಲಿಯುವಿಕೆಯ ಉತ್ಸಾಹ ಹೆಚ್ಚಿರುವುದರಿಂದ ಮಕ್ಕಳು ಇಂತಹಾ ದೇಹ ಸಮ್ಮಿಳನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇಂತಹಾ ನಡವಳಿಕೆಗಳು ಭವಿಷ್ಯದಲ್ಲಿ ಮಕ್ಕಳ ಮನಸ್ಸಿನಲ್ಲಿ ಪ್ರತಿಕೂಲ ಪರಿಣಾಮಗಳನ್ನು ಸೃಷ್ಟಿಸಬಲ್ಲದು. ಅಂದರೆ ಎಲ್ಲವನ್ನೂ ಬೇಗಲೇ ತಿಳಿದುಕೊಳ್ಳುವ ಉತ್ಸಾಹಕ್ಕೆ ಬಿದ್ದು ತಪ್ಪಿನ ಅರಿವಿಲ್ಲದೆ ಅಪ್ರಾಪ್ತ ವಯಸ್ಸಿಗೆ ಇಂತಹಾ ಕ್ರಿಯೆಯಲ್ಲಿ ಭಾಗವಹಿಸುವುದರಿಂದ ಭವಿಷ್ಯದಲ್ಲಿ ಉತ್ಸಾಹ ಕಳೆದುಕೊಂಡು ಜಿಗುಪ್ಸೆ ಜೀವನವನ್ನು ಎದುರಿಸಬೇಕಾಗುತ್ತದೆ.ಈ ಹಿಂದೆ ಚಲನ ಚಿತ್ರ ಮತ್ತು ಟಿವಿ ಮಾಧ್ಯಮಗಳು ಇಂತಹಾ ನಡವಳಿಕೆಗೆ ಕಾರಣವಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ತಾಣಗಳು ಹಾಗೂ ಮದ್ಯವ್ಯಸನ ಕೂಡ ಮಕ್ಕಳನ್ನು ಅಪ್ರಾಪ್ತ ವಯಸ್ಸಿನಲ್ಲೇ ಲೈಂಗಿಕತೆಯಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುತ್ತಿದೆ.ಈ ನಿಟ್ಟಿನಲ್ಲಿ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಮೇಲೆ ಎದುರಾಗುವ ದುಷ್ಪರಿಣಾಮಗಳ ಕುರಿತು ಇತರ ಪೋಷಕರೊಂದಿಗೂ ಚರ್ಚಿಸಿ, ಆರೋಗ್ಯಕರ ನಿರ್ಧಾರವನ್ನು ತೆಗೆದುಕೊಂಡರೆ ತಮ್ಮ ತಮ್ಮ ಮಕ್ಕಳ ಭವಿಷ್ಯದ ಜೀವನದ ಹಿತದೃಷ್ಟಿಯಿಂದ ಒಳ್ಳೆಯದು ಎನ್ನುತ್ತಿದೆ ಅಧ್ಯಯನ. ಜತೆಗೆ, ಮಕ್ಕಳನ್ನು ಗೆಳೆಯರಂತೆ ನೋಡಿಕೊಳ್ಳುವುದು ಹಾಗೂ ಸಣ್ಣ ವಯಸ್ಸಿನಲ್ಲಿ ...
Next part ►


This page:




Help/FAQ | Terms | Imprint
Home People Pictures Videos Sites Blogs Chat
Top
.