peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Text page


apana mudre
kannada.info.peperonity.net

ಅಪಾನ ಮುದ್ರೆ

ಅಪಾನ ಮುದ್ರೆ
ಮಧ್ಯದ ಬೆರಳು ಮತ್ತು ಉಂಗುರ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ಸೇರಿಸಬೇಕು. ಉಳಿದ ಎರಡು ಬೆರಳುಗಳು ನೇರವಾಗಿ ಇರಲಿ.

ಪ್ರಯೋಜನ
ಈ ಮುದ್ರೆ ಮಧುಮೇಹ ಕಾಯಿಲೆಯನ್ನು ನಿಯಂತ್ರಿಸುತ್ತದೆ. ಮಲಬದ್ಧತೆ, ಮೂಲವ್ಯಾಧಿ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.

ಶರೀರ ಅಧಿಕವಾಗಿ ಬೆವರುವುದನ್ನು ತಡೆಯುತ್ತದೆ. ಹಲ್ಲು ನೋವು ಹಾಗೂ ವಸಡು ಸಂಬಂಧಿ ನೋವನ್ನು ಕಡಿಮೆ ಮಾಡುತ್ತದೆ.

ದೇಹದ ಜಡತ್ವವನ್ನು ಹೋಗಲಾಡಿಸುತ್ತದೆ. ವಾಂತಿಯ ನಿಯಂತ್ರಣಕ್ಕೂ ಸಹಕಾರಿ.

ವಿಸರ್ಜನಾ ಕಾರ್ಯ ಸಮರ್ಪಕವಾಗಿ ಆಗುತ್ತದೆ.

ಸುಮಾರು 30- 45 ನಿಮಿಷ ಈ ಮುದ್ರೆಯನ್ನು ಮಾಡಿದರೆ ಉತ್ತಮ ಆರೋಗ್ಯ ಪಡೆಯಬಹುದು. ಇದರೊಂದಿಗೆ 10- 30 ನಿಮಿಷ ಪ್ರಾಣ ಮುದ್ರೆಯನ್ನು ಸಹ ಮಾಡಬೇಕು.


This page:




Help/FAQ | Terms | Imprint
Home People Pictures Videos Sites Blogs Chat
Top
.