peperonity.net
Welcome, guest. You are not logged in.
Log in or join for free!
 
Stay logged in
Forgot login details?

Login
Stay logged in

For free!
Get started!

Text page


shanka mudre
kannada.info.peperonity.net

ಶಂಖ ಮುದ್ರೆ

ಶಂಖ ಮುದ್ರೆ
ಎಡಗೈಯ ಹೆಬ್ಬೆರಳನ್ನು ಬಲಗೈಯಲ್ಲಿ ಇಟ್ಟು ಬಲಗೈಯ ಬೆರಳುಗಳನ್ನು ಹೆಬ್ಬೆರಳಿನ ಮೇಲೆ ಮಡಚಿ ಇಡಬೇಕು. ಮುಷ್ಠಿ ಬಿಗಿದು ಎಡಗೈಯ ತೋರು ಬೆರಳಿನ ತುದಿಗೆ ಬಲಗೈಯ ಹೆಬ್ಬೆರಳಿನ ತುದಿಯನ್ನು ತಾಗಿಸಿ ಇಡಬೇಕು. ಎಡಗೈನ ಉಳಿದ ಬೆರಳುಗಳನ್ನು ಬಲಗೈನ ಹಿಂಭಾಗದಲ್ಲಿ ತಾಗಿಸಿ ಇಡಬೇಕು.

ಪ್ರಯೋಜನ
ಶಂಖದ ಆಕೃತಿಯ ಈ ಮುದ್ರೆಯನ್ನು ಮಾಡುವುದರಿಂದ ಪಿಟ್ಯುಟರಿ ಗ್ರಂಥಿಗಳ ಕಾರ್ಯ ಸುಗಮವಾಗುತ್ತದೆ. ಪಚನ ಕ್ರಿಯೆ ಸುಧಾರಿಸುತ್ತದೆ. ಅಲ್ಲದೆ ಹಸಿವು ಚೆನ್ನಾಗಿ ಆಗುತ್ತದೆ. ಮೂತ್ರ ಪಿಂಡಗಳ ಕಾರ್ಯ ಸಮರ್ಥವಾಗಿ ನಡೆಯುತ್ತದೆ. ಸಂಗೀತಗಾರರು ಈ ಮುದ್ರೆ ಮಾಡುವುದರಿಂದ ಗಂಟಲು ಸ್ವಚ್ಛವಾಗಿ ಸ್ವರ ಇಂಪಾಗುತ್ತದೆ, ಸುಸ್ವರವಾಗುತ್ತದೆ. ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಶಂಖ ಮುದ್ರೆಯಿಂದ ಉತ್ತಮ ಫಲ ದೊರೆಯುತ್ತದೆ. ಗಂಟಲು, ಸ್ವರ ಸಂಬಂಧಿ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಾಣಲು ಈ ಮುದ್ರೆ ಬಲು ಸಹಕಾರಿ. ಇದನ್ನು 20- 30 ನಿಮಿಷಗಳವರೆಗೆ ಮಾಡಬೇಕಾಗುತ್ತದೆ.


This page:




Help/FAQ | Terms | Imprint
Home People Pictures Videos Sites Blogs Chat
Top
.